ಪ್ರಧಾನಿ ಮೋದಿ ಆಗಸ್ಟ್ 10ರಂದು ಕರ್ನಾಟಕದ 11ನೇ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲು ಸಜ್ಜು
ಬೆಂಗಳೂರು: ಭಾರತದ ಅತೀ ವೇಗದ ರೈಲು ಸೇವೆಗಳಲ್ಲೊಂದು, ವಂದೇ ಭಾರತ್ ಎಕ್ಸ್‌ಪ್ರೆಸ್ ನ 11ನೇ ಸೇವೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು 2025ರ ಆಗಸ್ಟ್ 10 ರಂದು ಕರ್ನಾಟಕದಲ್ಲಿ ಲಾಂಚ್ ಮಾಡಲು ಸಜ್ಜಾಗಿದ್ದಾರೆ. ಈ ಹೊಸ ರೈಲು ಸೇವೆ ರಾಜ್ಯದ ಬೃಹತ್ ರೈಲ್ವೆ ನೆಟ್ವರ್ಕ್‌ಗೆ ಮತ್ತೊಂದು ಗರಿ ಸೇರಿಸುವಂತಾಗಿದೆ. 🚆 ವಂದೇ ಭಾರತ್ – ಕರ್ನಾಟಕದ ಪ್ರಗತಿಗೆ ವೇಗ ನೀಡಲು ಸಜ್ಜು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಅತೀವ ವೇಗ, ಹೈಟೆಕ್ ವೈಶಿಷ್ಟ್ಯಗಳು ಮತ್ತು … Read more