PMAY ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ: ನಿಮ್ಮ ಸ್ವಂತ ಮನೆ ಕನಸು ನನಸಾಗಲು ಸರ್ಕಾರದ ಸಹಾಯ!

PMAY

PMAY:ಭಾರತ ಸರ್ಕಾರವು ದೇಶದ ಪ್ರತಿ ನಾಗರಿಕನಿಗೆ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅನ್ನು ಶುರುವಾಗಿದೆ. ಈ ಯೋಜನೆಯು Economically Weaker Sections (EWS), Low-Income Groups (LIG), ಮತ್ತು Middle-Income Groups (MIG) ಗಳಿಗೆ ಆರ್ಥಿಕ ಸಹಾಯವನ್ನು ನೀಡುತ್ತದೆ. ಈ ಲೇಖನದಲ್ಲಿ, PMAY ಯೋಜನೆಯ ವಿವರಗಳು, ಅರ್ಹತೆ, ಅನುಷ್ಠಾನ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯೋಣ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದರೇನು? PMAY (Pradhan Mantri … Read more