ಪಿಎಂ ಸೂರ್ಯಘರ್ ಯೋಜನೆ: ನಿಮ್ಮ ಮನೆಗೆ ಉಚಿತ ಸೌರ ಶಕ್ತಿ!
ಭಾರತ ಸರ್ಕಾರವು ನವೀಕರಿಸಬಹುದಾದ ಶಕ್ತಿಯ ಮೂಲಗಳನ್ನು ಉತ್ತೇಜಿಸುವ ದಿಶೆಯಲ್ಲಿ ಹೊಸ ಯೋಜನೆಯೊಂದನ್ನು ಪ್ರಾರಂಭಿಸಿದೆ. “ಪಿಎಂ ಸೂರ್ಯಘರ್ ಯೋಜನೆ” (PM Surya Ghar Yojana) ಈ ಯೋಜನೆಯು ದೇಶದ ಪ್ರತಿ ಮನೆಗೆ ಸೌರ ಶಕ್ತಿಯನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಮೂಲಕ ಮನೆಗಳಿಗೆ ಸೌರ ಛಾವಣಿ (Rooftop Solar Panel) ಅಳವಡಿಸಲು ಹೆಚ್ಚಿನ ಸಬ್ಸಿಡಿ ನೀಡಲಾಗುತ್ತಿದೆ. ಇದರಿಂದ ವಿದ್ಯುತ್ ಬಿಲ್ಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಮತ್ತು ಪರಿಸರ ಸ್ನೇಹಿ ಶಕ್ತಿಯನ್ನು ಬಳಸಬಹುದು. ಪಿಎಂ ಸೂರ್ಯಘರ್ ಯೋಜನೆ ಎಂದರೇನು? ಪಿಎಂ ಸೂರ್ಯಘರ್ … Read more